Attracta

Business Directory

nammurutv.com

'ನಮ್ಮೂರು ಟಿವಿ ' ಎಂಬ ಪದ ಹುಟ್ಟಿದ್ದು ಒಂದು ಕುತೂಹಲಕಾರಿ ವಿಷಯ ಕಾರಣ ನಮ್ಮೂರು ಎಂದಾಕ್ಷಣ ಎಲ್ಲರ ಮನದಲ್ಲೂ ಸ್ವಾಭಿಮಾನದ ಸಂತಸ ತಕ್ಷಣವೇ ನಮ್ಮೂರಿನ ಸುದ್ದಿ ಎಂಬ ಭಾವನೆ ಕುತೂಹಲ ಮೂಡುತ್ತದೆ. ಈ ಭಾವನೆಗಳನ್ನು ಸತ್ಯಗೊಳಿಸಲು ಹಾಗೂ ಕರ್ನಾಟಕ ರಾಜ್ಯದ ಸ್ಥಳೀಯ ಸುದ್ದಿಗಳನ್ನು ರಾಜ್ಯದ ಯಾವುದೇ ಮೂಲೆಯಲ್ಲಾದರೂ ಸರಿಯೇ ಕ್ಷಣಾರ್ಧದಲ್ಲಿ 'ನಮ್ಮೂರು' ಟಿವಿ ಮೂಲಕ ಸರ್ವರಿಗೂ ತಲುಪಿಸ ಬೇಕೆಂಬ ಉದ್ಧೇಶದೊಂದಿಗೆ ನಮ್ಮೂರು ಇಂದಿನ ಮಾದ್ಯಮ ಲೋಕಕ್ಕೆ ಕಾಲಿಡುತ್ತಿದೆ. Visit site »