Attracta

Business Directory

boardhighschooludupi.in

http://boardhighschooludupi.in/ Logo ಉಡುಪಿಯ ಧೀಮಂತ ಹಿರಿಯ ಚೇತನಗಳ ದೂರದೃಷ್ಟಿ ಹಾಗೂ ತ್ಯಾಗದ ಫಲವಾಗಿ ತಲೆಎತ್ತಿ ನಿಂತ ಸಂಸ್ಥೆಯ ಬೆಳವಣಿಗೆ ಚೇತೋಹಾರಿಯಾಗಿದೆ. ಶಿಕ್ಷಣವು ಸಮಾಜದ ಕೆನೆಪದರದ ಸಮುದಾಯಳಿಗೆ ಸೀಮಿತವಾಗಿದ್ದ ಆ ಕಾಲದಲ್ಲಿ ಜನಸಾಮಾನ್ಯರು ಪ್ರಾಥಮಿಕ ಶಿಕ್ಷಣವನ್ನು ಪಡೆಯುವುದೂ ದುಸ್ತರವಾಗಿತ್ತು. ಇಂಥ ಸಂದರ್ಭದಲ್ಲಿ ಸರಕಾರಿ ಶಿಕ್ಷಣ ಸಂಸ್ಥೆಗಳು ಅವಕಾಶ ವಂಚಿತರಾಗಿದ್ದ ಸಮಾಜದ ಎಲ್ಲಾ ಸ್ತರಗಳ ಜನರಿಗೂ ಕಲಿಕೆಯ ಹೆಬ್ಬಾಗಿಲನ್ನು ತೆರೆದವು. ಕ್ರಿಶ 1890ರ ಸುಮಾರಿಗೆ "ಉಡುಪಿ ಬೋರ್ಡ ಮಿಡ್ಲಸ್ಕೂಲ್" ಆಗಿ ಸ್ಥಾಪನೆಯಾದ ಈ ಶಾಲೆ 1900ರಿಂದ ಶಾಶ್ವತ ಸಂಸ್ಥೆಯಾಗಿ ಪರಿಗಣೆಸಲ್ಪಟ್ಟಿತು. Visit site »